ಗೆಳೆಯ ನಿನ್ನ ಪ್ರೀತಿಯ ಬಿತ್ತಿ ಚಿತ್ರಗಳು ಪ್ರತಿ ಕೇರಿಯಲ್ಲಿ ಬೆಳಗಲಿ ಪ್ರತಿವಾರ ಬಿಡುಗಡೆಯಾಗಿ ಮಾಯವಾಗುವ ಕನ್ನಡ ಚಲನಚಿತ್ರಗಳ ಪೋಸ್ಟರ್್ಗಳ ಹಾಗೆ ವಾರ್ಷಿಕ ವರದಿಯಲ್ಲಿ ಒಂದಾದರು ಯಶ ಕಾಣಲಿ.
ಸ್ವಗ್ರಾಮ ಬಸವನದುರ್ಗ, ಹೊಸಪೇಟೆಗೆ ತೀರ ಸಮೀಪದಲ್ಲಿರುವ ಸ್ವಲ್ಪ ಹಳೆಯ ಹಳ್ಳಿ. ಪತ್ರಿಕೋದ್ಯಮದಲ್ಲಿ ಡಿಗ್ರಿ & ಮಾಸ್ಟರ್ಸ ಓದಿದ್ದು ಮೈಸೂರಿನಲ್ಲಿ. ಸದ್ಯ ಕೆಲಸ ಮಾಡುತ್ತಿರುವುದು ಜೀ ಕನ್ನಡದ ಮನಾರಂಜನೆ ಕಾರ್ಯಮಕಗಳ ವಿಭಾಗದಲ್ಲಿ.
No comments:
Post a Comment