ಬರೀ ಕಸಿ ಮಾಡಿದ ಕಟ್ಟು ಕತೆಗಳೇ ನನ್ನಜ್ಜ ಹುಲಿ ಹಿಡಿದಿದ್ದನಂತೆ ಅವರಜ್ಜ ನಮ್ಮ ಹಳೆ ರಾಜ್ಯದ ಮಂತ್ರಿಯಾಗಿದ್ದನಂತೆ ನನ್ನಪ್ಪ ಇವೆಲ್ಲಾ ಮಾಡಿಲ್ಲವಾದರು, ಆತ ನೋಡಿದ್ದು ಮಾಡಿದ್ದು ನನಗೆ ಅನುಭವಕ್ಕೂ ಸಿಕ್ಕಲಾರದ್ದಂತೆ
ಸ್ವಗ್ರಾಮ ಬಸವನದುರ್ಗ, ಹೊಸಪೇಟೆಗೆ ತೀರ ಸಮೀಪದಲ್ಲಿರುವ ಸ್ವಲ್ಪ ಹಳೆಯ ಹಳ್ಳಿ. ಪತ್ರಿಕೋದ್ಯಮದಲ್ಲಿ ಡಿಗ್ರಿ & ಮಾಸ್ಟರ್ಸ ಓದಿದ್ದು ಮೈಸೂರಿನಲ್ಲಿ. ಸದ್ಯ ಕೆಲಸ ಮಾಡುತ್ತಿರುವುದು ಜೀ ಕನ್ನಡದ ಮನಾರಂಜನೆ ಕಾರ್ಯಮಕಗಳ ವಿಭಾಗದಲ್ಲಿ.
No comments:
Post a Comment